ಅಮೋಲ್‌ ಆನಂದ್‌ರಾವ್‌ ಕಾಟೆ

Editorial Member

amol.kate@azimpremjifoundation.org
Placeholder image

ಅಮೋಲ್ ಆನಂದರಾವ್ ಕಾಟೆ ಅವರು 2011 ರಿಂದ ಅಜೀಂ ಪ್ರೇಮ್‌ಜೀ ಫೌಂಡೇಷನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ರಾಜಸ್ಥಾನದ ಸಿರೋಹಿ ಜಿಲ್ಲಾ ಸಂಸ್ಥೆಯಲ್ಲಿ ವಿಜ್ಞಾನ ಶಿಕ್ಷಕರ ಜೊತೆಗೂಡಿ ಶಿಕ್ಷಕ ತರಬೇತುದಾರರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. 2019 ರಿಂದ 2024 ರವರೆಗೆ ಸಿರೋಹಿ ಜಿಲ್ಲೆಯಲ್ಲಿ ಫೌಂಡೇಷನ್‌ನ ಕೆಲಸದ ನೇತೃತ್ವವನ್ನು ವಹಿಸಿದ್ದರು. ಪ್ರಸ್ತುತ ಜೈಪುರದಲ್ಲಿರುವ ಅವರು, ಫೌಂಡೇಷನ್‌ನ ಸಾಮರ್ಥ್ಯ ಅಭಿವೃದ್ಧಿ ಮತ್ತು ಕಲಿಕಾ ಸಾಮಗ್ರಿಗಳ ಅಭಿವೃದ್ಧಿ ಕೆಲಸಗಳ ಸಮನ್ವಯಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಅಹಮದಾಬಾದ್‌ನ ವಿಕ್ರಮ್ ಎ. ಸಾರಾಭಾಯ್ ಕಮ್ಯುನಿಟಿ ಸೈನ್ಸ್ ಸೆಂಟರ್‌ನಲ್ಲಿ ವಿಜ್ಞಾನ ಸಂವಹನ ಕ್ಷೇತ್ರದಲ್ಲಿ ಅನುಭವ ಪಡೆದಿದ್ದರು.