ಸಂಪನ್ಮೂಲಗಳು

At Right Angles, A Resource for school Mathematics

ಈ ವಿಭಾಗವು, ಪರಿಸರ ಅಧ್ಯಯನ ಮತ್ತು ವಿಜ್ಞಾನ ತರಗತಿಗಳಲ್ಲಿ ಅನ್ವೇಷಣಾ ಕಲಿಕೆಗೆ ಪೂರಕವಾದ ಪ್ರಾಯೋಗಿಕ ಹಾಗೂ ಕಡಿಮೆ ವೆಚ್ಚದ ಸಂಪನ್ಮೂಲಗಳನ್ನು ಒದಗಿಸುತ್ತದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಪುರಾವೆ ಆಧಾರಿತ ತರ್ಕವನ್ನು ಉತ್ತೇಜಿಸುವ ಪರಿಕರಗಳು ಮತ್ತು ಬೋಧನೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಸಾಧನಗಳಿವೆ. ದಿನನಿತ್ಯದ ಸರಳ ... ಸಂದರ್ಭಗಳನ್ನು ಸೂಕ್ತವಾಗಿ ಬಳಸಿಕೊಂಡು, ಸಮಯ ಅಥವಾ ಸಾಮಗ್ರಿಗಳ ಕೊರತೆಯಿದ್ದರೂ ಅನ್ವೇಷಣಾ ಕಲಿಕೆಯನ್ನು ಸಾಧ್ಯವಾಗಿಸಬಹುದು. ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು 2023ರಲ್ಲಿ ಸ್ಪಷ್ಟಪಡಿಸಿರುವ ಗುರಿಗಳು ಮತ್ತು ಕಲಿಕಾ ಸಾಮರ್ಥ್ಯಗಳನ್ನು ಆಧರಿಸಿರುವ ಈ ವಿಧಾನಗಳು, ವಿಷಯದ ತಿಳಿವಳಿಕೆಯನ್ನು ಹೆಚ್ಚಿಸುವುದಲ್ಲದೆ, ಕಲಿಕೆಯನ್ನು ಜೀವನದ ಅನುಭವಗಳಿಗೆ ಅನ್ವಯಿಸಲು ಮತ್ತು ವೈಜ್ಞಾನಿಕ ಅನ್ವೇಷಣೆಯ ಅಭ್ಯಾಸವನ್ನು ಬೆಳೆಸಲು ಸಹಾಯ ಮಾಡುತ್ತವೆ. ಈ ಸಂಪನ್ಮೂಲಗಳನ್ನು ಬಳಸಲು, ನಿಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಲು ಮತ್ತು ಅನ್ವೇಷಣೆಯನ್ನು ಆಳಗೊಳಿಸುವ ಹೊಸ ಆಲೋಚನೆಗಳನ್ನು ನಮಗೆ ನೀಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

ಖಾಲಿ ಲೋಟದಲ್ಲಿ ದ್ರವ್ಯ ಇರುವುದಿಲ್ಲವೇ? (ಚಟುವಟಿಕೆ ಹಾಳೆ)
ಗಾಳಿಗೆ ದ್ರವ್ಯರಾಶಿ ಇದೆಯೇ? (ಚಟುವಟಿಕೆ ಹಾಳೆ)
ನಿಮ್ಮದೇ ಆದ ಉಷ್ಣತಾಮಾಪಕದ ಕಾಗದದ ಮಾದರಿಯನ್ನು ತಯಾರಿಸಿ (ಚಟುವಟಿಕೆ ಹಾಳೆ)
ಉಷ್ಣತಾಮಾಪಕದ ಕಾಗದದ ಮಾದರಿಯಿಂದ ನೀವು ಏನನ್ನು ಕಲಿಯಬಹುದು? (ಕಾರ್ಯಹಾಳೆ)
ರಣಹದ್ದುಗಳ ಬಗ್ಗೆ ಕೇಳಿ ತಿಳಿಯಿರಿ (ಚಟುವಟಿಕೆ ಹಾಳೆ II)
ರಣಹದ್ದುಗಳು ಎಲ್ಲಿವೆ? (ಚಟುವಟಿಕೆ ಹಾಳೆ I)
ನೀವೇ ಸೂಚಕಗಳನ್ನು ಕಂಡುಹಿಡಿಯಿರಿ! (ಚಟುವಟಿಕೆ ಹಾಳೆ)
ಗೋಡೆಯ ಮೇಲಿನ ಜೀವಜಗತ್ತಿನ ಅನ್ವೇಷಣೆ (ಚಟುವಟಿಕೆ ಹಾಳೆ I)
ಅಡಗಿರುವ ಪ್ರಕೃತಿಯನ್ನು ಹುಡುಕಿ (ಚಟುವಟಿಕೆ ಹಾಳೆ II)
ಮಾನವ ನಿರ್ಮಿತ ರಚನೆಗಳ ಬಳಕೆಗಳನ್ನು ಗಮನಿಸಿ (ಚಟುವಟಿಕೆ ಹಾಳೆ III)
ಸೂರ್ಯ ಹುಟ್ಟುವ ಮತ್ತು ಮುಳುಗುವ ಸ್ಥಾನಗಳು (ಚಟುವಟಿಕೆ ಹಾಳೆ I)
ಹಗಲಿನ ಅವಧಿ (ಚಟುವಟಿಕೆ ಹಾಳೆ II)