ವಿಜೇತಾ ರಘುರಾಮ್ ಅವರು ವಿಜ್ಞಾನ ಸಂವಹನಕಾರರಾಗಿದ್ದು, ತೆಲಂಗಾಣದ ಹೈದರಾಬಾದ್‌ನಲ್ಲಿರುವ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯುಲರ್ ಬಯಾಲಜಿ ಇಂದ ಜೀವವಿಜ್ಞಾನದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ವಿಜ್ಞಾನದ ಕಲಿಕೆ ಮತ್ತು ಬೋಧನೆಯ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳೊಂದಿಗೆ ತೊಡಗಿಸಿಕೊಳ್ಳುವುದರಲ್ಲಿ ಇವರಿಗೆ ಬಹಳ ಆಸಕ್ತಿ.

ಲೇಖಕರಿಂದ

ಗಾಳಿಗೆ ದ್ರವ್ಯರಾಶಿ ಇದೆಯೇ? (ಚಟುವಟಿಕೆ ಹಾಳೆ)
ಕಂಪ್ಯೂಟರ್‌ನಲ್ಲಿ ಸ್ಟೆಲ್ಲಾರಿಯಂ ಬಳಕೆ (ಶಿಕ್ಷಕರ ಮಾರ್ಗದರ್ಶಿ II)
ಜಿಬಿಎಸ್‌ ಮತ್ತು ಕಲುಷಿತ ನೀರು (ಶಿಕ್ಷಕರ ಮಾರ್ಗದರ್ಶಿ II)
ಈ ವಿಜ್ಞಾನಿಗಳು ಯಾರು? (ಚಟುವಟಿಕೆ  ಹಾಳೆ)