ಅನುಭವಗಳು

At Right Angles, A Resource for school Mathematics

ವಿದ್ಯಾರ್ಥಿಗಳು ಚಟುವಟಿಕೆಯನ್ನು ಪೂರ್ಣಗೊಳಿಸಿದ ಮೇಲೂ ಅದರ ಅರ್ಥದ ಬಗ್ಗೆ ಗೊಂದಲದಲ್ಲಿದ್ದರೆ ಏನು ಮಾಡಬೇಕು? ಅಥವಾ ಅವರ ವಿವರಣೆಗಳು ಪಠ್ಯಪುಸ್ತಕದಲ್ಲಿರುವುದಕ್ಕಿಂತ ಭಿನ್ನವಾಗಿದ್ದಾಗ ಏನಾಗುತ್ತದೆ? ತರಗತಿಯಲ್ಲಿ ನೈಜ ಅನುಭವಗಳಿಗೆ ಹತ್ತಿರವಾದ ಮತ್ತು ಮಕ್ಕಳ ಆಲೋಚನೆಗಳನ್ನು ಹೊರತರಲು ಶಿಕ್ಷಕರು ಬಳಸಿದ ಬೋಧನಾ ಕ್ರಮಗಳ ಕುರಿತಾದ ಕಥೆಗಳು ಇಲ್ಲಿವೆ. ಶಿಕ್ಷಕರು ಹೇಗೆ ನಿಧಾನಿಸಿ, ... ಪ್ರಶ್ನೆಗಳನ್ನು ಕೇಳಿ, ತಮ್ಮ ಬೋಧನಾ ಕ್ರಮವನ್ನು ಬದಲಿಸಿಕೊಂಡು ವಿದ್ಯಾರ್ಥಿಗಳ ಪ್ರತಿಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರು ಎಂಬುದನ್ನು ಇಲ್ಲಿ ಓದಿ. ಫಲಿತಾಂಶಗಳನ್ನು ಊಹಿಸಲು, ಸರಿ-ತಪ್ಪುಗಳನ್ನು ಪರೀಕ್ಷಿಸಲು, ಉತ್ತರಗಳನ್ನು ಹೋಲಿಸಲು ಮತ್ತು ತಮ್ಮ ತರ್ಕವನ್ನು ವಿವರಿಸಲು ಹೇಳಿದಾಗ ವಿದ್ಯಾರ್ಥಿಗಳ ಗ್ರಹಿಕೆ ಹೇಗೆ ಬದಲಾಗುತ್ತದೆ ಎಂಬುದನ್ನು ಇಲ್ಲಿ ನೋಡಿ. ನಿಮ್ಮ ತರಗತಿಯ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನೀವು ಅಲ್ಲಿ ಗಮನಿಸಿದ ಮತ್ತು ಕಲಿತ ವಿಷಯಗಳು ‘ಪರಿಪೂರ್ಣ’ ಫಲಿತಾಂಶಕ್ಕಿಂತ ಹೆಚ್ಚು ಮುಖ್ಯವಾಗಿವೆ.