ಶ್ರೀಜಾ ವೇಲಾಯುಧನ್

sreeja@poorna.in
ಶ್ರೀಜಾ ವೇಲಾಯುಧನ್

ಶ್ರೀಜಾ ವೇಲಾಯುಧನ್ ಅವರು ಪೂರ್ಣ ಲರ್ನಿಂಗ್ ಸೆಂಟರ್ ಮತ್ತು ಬಿದಿರು ಲರ್ನಿಂಗ್ ಸೆಂಟರ್‌ನಲ್ಲಿ ಭೌತವಿಜ್ಞಾನ ಮತ್ತು ವಿಜ್ಞಾನ ವಿಷಯಗಳನ್ನು ಬೋಧಿಸುತ್ತಿದ್ದಾರೆ. ಇವರು ‘ಕ್ರೂ’ (Kreu) ಎಂಬ ಮೇಕರ್‌ಸ್ಪೇಸ್‌ನ ಸಹ-ಸಂಸ್ಥಾಪಕರೂ ಹೌದು. ಇವರಿಗೆ ಚಟುವಟಿಕೆಗಳ ಮೂಲಕ ವಿಜ್ಞಾನವನ್ನು ಅನ್ವೇಷಿಸುವುದರಲ್ಲಿ ಬಹಳ ಆಸಕ್ತಿ.