ನರೇಶ್ ಕುಮಾರ್ ಸೇನ್

ನರೇಶ್ ಕುಮಾರ್ ಸೇನ್

ನರೇಶ್ ಕುಮಾರ್ ಸೇನ್ ಅವರು ರಾಜಸ್ಥಾನದ ಸಿರೋಹಿಯಲ್ಲಿರುವ ದೊಡ್ಡುವಾ ಸರ್ಕಾರಿ ಉನ್ನತ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ 12 ವರ್ಷಗಳ ಬೋಧನೆಯ ಅನುಭವ ಇದ್ದು, ಇವರು ಬಿ.ಎಸ್ಸಿ ಮತ್ತು ಬಿ.ಎಡ್ ಪದವಿಗಳನ್ನು ಹೊಂದಿದ್ದಾರೆ.