ಸತೀಶ್ ಭಾಸ್ಕರ್

ಸತೀಶ್ ಭಾಸ್ಕರ್ ಅವರು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಲ್ಲಿ ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು 2014ರಲ್ಲಿ ಉತ್ತರಾಖಂಡದ ಚಂಪಾವತ್ ಜಿಲ್ಲಾ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ, 2022ರಲ್ಲಿ ಮಧ್ಯಪ್ರದೇಶದ ದಾಮೋಹ್ ಜಿಲ್ಲಾ ಸಂಸ್ಥೆಗೆ ವರ್ಗಾವಣೆಗೊಂಡರು. ಸತೀಶ್ ಅವರು ಜೈವಿಕ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಶಿಕ್ಷಣದಲ್ಲಿ ಬಿ.ಎಡ್‌ ಪದವಿ ಪಡೆದಿದ್ದಾರೆ. ವಿಜ್ಞಾನ ಕಲಿಕೆ ಮತ್ತು ಬೋಧನೆಯಲ್ಲಿ ಸೃಜನಶೀಲತೆ ಹಾಗೂ ನಾವೀನ್ಯತೆಯನ್ನು ಉತ್ತೇಜಿಸುವುದು ಇವರ ಆಸಕ್ತಿಯ ವಿಷಯ.