ಯಾಸ್ಮಿನ್‌ ಜಯತೀರ್ಥ

Editorial Member

yasmin.cfl@gmail.com
Placeholder image

ಯಾಸ್ಮಿನ್ ಜಯತೀರ್ಥ ಅವರು ರಸಾಯನವಿಜ್ಞಾನಿ ಮತ್ತು ಅವರಿಗೆ ಈ ವಿಷಯದಲ್ಲಿ ಅಪಾರ ಆಸಕ್ತಿ. ಕೆಲವು ವರ್ಷಗಳ ಕಾಲ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಿದ ನಂತರ, ಅವರು ಬೋಧನಾ ವೃತ್ತಿಗೆ ಬಂದರು. 1990 ರಲ್ಲಿ, ಇವರು ಮತ್ತು ಇವರ ಸಹೋದ್ಯೋಗಿಗಳು ಸೇರಿ ಕಲಿಕೆ ಮತ್ತು ಬೋಧನೆಯನ್ನು ಅನ್ವೇಷಿಸುವ ಸಲುವಾಗಿ ‘ಸೆಂಟರ್ ಫಾರ್ ಲರ್ನಿಂಗ್’ ಎಂಬ ಶಾಲೆಯನ್ನು ಪ್ರಾರಂಭಿಸಿದರು. ಸುಲಭವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ ರಸಾಯನವಿಜ್ಞಾನವನ್ನು ಬೋಧಿಸುವ ಕುರಿತು ಇವರು 30 ವರ್ಷಗಳ ಕಾಲ ಸಂಶೋಧನೆ ನಡೆಸಿದ್ದಾರೆ ಮತ್ತು ಈ ವಿಚಾರಗಳನ್ನು ಟೀಚರ್ ಪ್ಲಸ್ ಪತ್ರಿಕೆಯ ಅಂಕಣವೊಂದರಲ್ಲಿ ಹಂಚಿಕೊಂಡಿದ್ದಾರೆ. ಇವರು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಶಿಕ್ಷಕ ಶಿಕ್ಷಣ ಕಾರ್ಯಕ್ರಮದಲ್ಲೂ ತೊಡಗಿಸಿಕೊಂಡಿದ್ದರು.