ಸತ್ಯಜಿತ್ ರಥ್ ಅವರು ಮಹಾರಾಷ್ಟ್ರದ ಪುಣೆಯಲ್ಲಿರುವ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (IISER) ‘ಪ್ರೊಫೆಸರ್ ಎಮೆರಿಟಸ್’ (ಗೌರವಾನ್ವಿತ ಪ್ರಾಧ್ಯಾಪಕರು) ಆಗಿದ್ದಾರೆ. ಇವರು ಈ ಹಿಂದೆ ನವದೆಹಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿಯಲ್ಲಿ (NII) ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದರು.