ರಾಧಾ ಗೋಪಾಲನ್ ಅವರು ಪರಿಸರ ವಿಜ್ಞಾನಿಯಾಗಿದ್ದು, ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ (IITB) ಪಿಎಚ್.ಡಿ ಪದವಿ ಪಡೆದಿದ್ದಾರೆ. ಪರಿಸರ ಸಲಹೆಗಾರರಾಗಿ 18 ವರ್ಷಗಳ ಕಾಲ ವೃತ್ತಿಜೀವನ ನಡೆಸಿದ ನಂತರ, ಅವರು ಆಂಧ್ರಪ್ರದೇಶದ ರಿಷಿ ವ್ಯಾಲಿ ಶಿಕ್ಷಣ ಕೇಂದ್ರದಲ್ಲಿ ಪರಿಸರ ವಿಜ್ಞಾನವನ್ನು ಬೋಧಿಸಿದರು. ಪ್ರಸ್ತುತ ಅವರು ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಕೆಲಸಮಾಡುತ್ತಿದ್ದಾರೆ. ಅವರು ತೆಲಂಗಾಣದ ಕುಡಲಿ ಇಂಟರ್-ಜನರೇಷನಲ್ ಲರ್ನಿಂಗ್ ಸೆಂಟರ್‌ನ ಸದಸ್ಯರೂ ಆಗಿದ್ದಾರೆ.

ಲೇಖಕರಿಂದ

ರಣಹದ್ದುಗಳ ಬಗ್ಗೆ ಕೇಳಿ ತಿಳಿಯಿರಿ (ಚಟುವಟಿಕೆ ಹಾಳೆ II)
ರಣಹದ್ದುಗಳು ಎಲ್ಲಿವೆ? (ಚಟುವಟಿಕೆ ಹಾಳೆ I)
ನೆರೆಹೊರೆಯ ಪಕ್ಷಿಗಳಲ್ಲಿನ ಬದಲಾವಣೆಯ ದಾಖಲೆ (ಚಟುವಟಿಕೆ  ಹಾಳೆ II)
ಹಕ್ಕಿ-ಬಾನಿಗೆ ಪಕ್ಷಿಗಳಿಗೆ ಆಹ್ವಾನ (ಚಟುವಟಿಕೆ  ಹಾಳೆ III)
ಚಟುವಟಿಕೆ ಹಾಳೆ (ಚಟುವಟಿಕೆ  ಹಾಳೆ I)