ದೀಪಕ್ ರಜಪೂತ್

ದೀಪಕ್ ರಜಪೂತ್

ದೀಪಕ್ ರಜಪೂತ್ ಅವರು ಅಸ್ಸಾಂನ ಮಾಜುಲಿಯಲ್ಲಿರುವ ಹಮ್ಮಿಂಗ್‌ಬರ್ಡ್ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿದ್ದಾರೆ. ಇವರು ಕರ್ನಾಟಕದ ಬೆಂಗಳೂರಿನಲ್ಲಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಿಂದ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.