ಚಿತ್ರಾ ರವಿ ಅವರು 2014 ರಿಂದ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಮತ್ತು ಫೆಬ್ರವರಿ 2015 ರಿಂದ ಐ ವಂಡರ್‌… ತಂಡದಲ್ಲಿ ಕೆಲಸಮಾಡುತ್ತಿದ್ದಾರೆ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಜೀವವಿಜ್ಞಾನದಲ್ಲಿ ಪಿಎಚ್.ಡಿ ಪಡೆದಿರುವ ಇವರು, ರಾಜಸ್ಥಾನದ ದಿಗಂತರ್ ಸಂಸ್ಥೆಯಲ್ಲಿ ಶಿಕ್ಷಣದ ಮೂಲತತ್ವಗಳ ಕುರಿತು ಅಧ್ಯಯನ ಮಾಡಿದ್ದಾರೆ. ವಿಜ್ಞಾನ ಮತ್ತು ಪರಿಸರ ಶಿಕ್ಷಣ ಕ್ಷೇತ್ರದಲ್ಲಿ ಅವರಿಗಿರುವ 18 ವರ್ಷಗಳ ವೃತ್ತಿಪರ ಅನುಭವವು ನೈಸರ್ಗಿಕ ಜಗತ್ತನ್ನು ಹೊಸ ದೃಷ್ಟಿಕೋನದಿಂದ ಅನ್ವೇಷಿಸಲು ಪ್ರೇರೇಪಿಸುತ್ತದೆ.

ಲೇಖಕರಿಂದ

ವೈಜ್ಞಾನಿಕ ಪ್ರಶ್ನೆಗಳನ್ನು ಕೇಳುವುದು (ಚಟುವಟಿಕೆ  ಹಾಳೆ)
ಮೀನು ಹಿಡಿಯುವ ಪಕ್ಷಿಗಳನ್ನು ಗಮನಿಸಿ (ಚಟುವಟಿಕೆ  ಹಾಳೆ I )
ನೆರೆಹೊರೆಯ ಪಕ್ಷಿಗಳಲ್ಲಿನ ಬದಲಾವಣೆಯ ದಾಖಲೆ (ಚಟುವಟಿಕೆ  ಹಾಳೆ II)
ಚಟುವಟಿಕೆ ಹಾಳೆ (ಚಟುವಟಿಕೆ  ಹಾಳೆ I)
ನೈಸರ್ಗಿಕ ಸೂಚಕಗಳ ಬಳಕೆಗಳ ಅನ್ವೇಷಣೆ (ಶಿಕ್ಷಕರ ಮಾರ್ಗದರ್ಶಿ IV)