ಹೇಮಲ್ ನಾಯಕ್ ಅವರು ಇಂಜಿನಿಯರಿಂಗ್, ಪರಿಸರ ವಿಜ್ಞಾನ ಮತ್ತು ಕಲೆಯ ಸಂಗಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಪ್ರವಾಸ ಮಾಡುವುದು, ಬರೆಯುವುದು ಮತ್ತು ವನ್ಯಜೀವಿಗಳನ್ನು ಅನ್ವೇಷಿಸುವುದು, ವಿಶೇಷವಾಗಿ ಹಿಮಾಲಯದಲ್ಲಿ ಅನ್ವೇಷಿಸುವುದು ಎಂದರೆ ತುಂಬಾ ಇಷ್ಟ. ಹೇಮಲ್ ಅವರು ಪ್ರಸ್ತುತ ಭಾರತದಲ್ಲಿ ಡ್ರೋನ್‌ಗಳ ಸಹಾಯದಿಂದ ಕೃಷ್ಣಮೃಗಗಳ ಸಂತಾನೋತ್ಪತ್ತಿಯ ವರ್ತನೆಯನ್ನು ಅಧ್ಯಯನ ಮಾಡುತ್ತಿದಾರೆ.