ಸಂಚಿಕೆ 11, ಡಿಸೆಂಬರ್ 2024

At Right Angles, A Resource for school Mathematics

ಈ ವಿಭಾಗವು, ತರಗತಿಯ ಕ್ಷಣಗಳನ್ನು ಅವಲೋಕಿಸುತ್ತಿರುವ (ಅನುಭವಗಳು), ಕಾರ್ಯನೀತಿಗಳನ್ನು ಸಂದರ್ಭೋಚಿತವಾಗಿ ವಿಶ್ಲೇಷಿಸುತ್ತಿರುವ (ದೃಷ್ಟಿಕೋನಗಳು), ವೈಜ್ಞಾನಿಕ ಪರಿಕಲ್ಪನೆಗಳನ್ನು ಆಳವಾದ ಗ್ರಹಿಸಲು ಸಹಕರಿಸುತ್ತಿರುವ (ಅನ್ವೇಷಣೆಗಳು), ಪಠ್ಯಪುಸ್ತಕಗಳಾಚೆಗಿನ ಕಲಿಕಾ ಸಾಮಗ್ರಿಗಳೊಂದಿಗೆ ತೊಡಗಿಸಿಕೊಳ್ಳುತ್ತಿರುವ (ವಿಸ್ತರಣೆಗಳು), ಮತ್ತು ತರಗತಿ ಪ್ರಕ್ರಿಯೆಯಲ್ಲಿ ಐ ವಂಡರ್‌… ಲೇಖನಗಳ ಬಳಸುತ್ತಿರುವ (ಓದುಗರ ಅಂಗಳ) EVS ಮತ್ತು ವಿಜ್ಞಾನ ಶಿಕ್ಷಕರ ... ಆಲೋಚನೆಗಳನ್ನು ಒಂದು ಕಡೆ ತರುತ್ತದೆ. NCF-SE 2023ರ ಗುರಿಗಳು ಮತ್ತು ಸಾಮರ್ಥ್ಯಗಳನ್ನು ತರಗತಿ ಪ್ರಕ್ರಿಯೆಯ ದೃಷ್ಟಿಕೋನದಿಂದ ನೋಡುವುದಲ್ಲದೆ, ಸಮಯ ಅಥವಾ ಸಂಪನ್ಮೂಲಗಳ ಕೊರತೆಯಿರುವ ಸಂದರ್ಭಗಳಲ್ಲೂ ಸಹ ಉತ್ತಮ ಬೋಧನೆ ಹೇಗೆ ಸಾಧ್ಯ ಎಂದು ತೋರಿಸುತ್ತವೆ. ನೀವು ಈ ಲೇಖನಗಳನ್ನು ಓದಿ ನಿಮ್ಮ ಪ್ರಶ್ನೆಗಳು ಮತ್ತು ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಆಹ್ವಾನಿಸುತ್ತೇವೆ.